#RjRashmi with #Sreeleela

Nov 01, 2019, 06:00 AM

ನೀನೇ ಮೊದಲು ನೀನೇ ಕೊನೆ ಅಂತ ಹೇಳಿ ಎಲ್ಲ ಕನ್ನಡಿಗರಿಂದ ಮೆಚ್ಚುಗೆ ಕಿಸ್ ಕೊಡುಸ್ಕೊಂಡು ಭರಾಟೆ ಬರ್ಸುಸ್ತಿರೋ ಕನ್ನಡದ ಮುದ್ದಾದ  ನಟಿ  #Sreeleela ದೀಪಾವಳಿ ಹೀಗ್ ಆಚರಿಸಬೇಕು  ಅಂತ ತಿಳ್ಸಿದಾರೆ #RjRashmiಜೊತೆ  ಕೇಳಿ ಮಸ್ತ್ ಮಜಾ ಮಾಡಿ