ಆರ್ ಜೆ ರಶ್ಮಿ ಜೊತೆ ಓಣಂ ಹಬ್ಬದಲ್ಲಿ ಏನೆಲ್ಲಾ ಸ್ಪೆಷಲ್ ಏರುತ್ತೆ ಪೂಕಳಂ ಯಾಕೆ ರೌಂಡ್ ಶೇಪ್ ನಲ್ಲಿ ಇರುತ್ತೆ ಅನ್ನೋ ವಿಚಾರ ಶೇರ್ ಮಾಡುದ್ರು ಆರ್ ಜೆ ರಶ್ಮಿ ಜೊತೆ ಮ್ಯೂಸಿಕ್ ಅಡ್ಡ ನಲ್ಲಿ ಕೇಳಿ ಮಸ್ತ್ ಮಜಾ ಮಾಡಿ

Sep 04, 2017, 12:59 PM